Friday, February 05, 2010

ಕನ್ನಡ ಫಾಂಟ್ ಹೆಲ್ಪೂ...

ಕನ್ನಡ ಮತ್ತೆ ಬರ್ತಿಲ್ಲ:((
ಹೊಸ ಲ್ಯಾಪ್ಟಾಪ್ ಬಂತು ಅಂತ ನಾಕು ದಿನ ಖುಷಿನಲ್ಲಿ ಕನ್ನಡದಲ್ಲಿ ಕುಟ್ಟಿದ್ದಷ್ಟೇ, ಅದ್ಯಾವ ಸುಡುಗಾಡು ಅಪ್ಡೇಟ್ ಹಾಕಿಕೊಂದ್ನೋ ಗೊತ್ತಿಲ್ಲ, ಈಗ ಬರಹ ಭೂತ ಆಗಿದೆ!! ಅಂದ್ರೆ ಟೈಪ್ ಮಾಡಿದ್ರೆ ಏನೂ ಅಕ್ಷರಾನೆ ಬರಲ್ಲ, ಅಥ್ವಾ ಬಂದರೆ ವಿಚಿತ್ರವಾಗಿ, ಕ ಅಂದ್ರೆ ಕೋ ಅಂತ - ಏನೇನೋ ಬರ್ತಿದೆ. ತಲೆ ಮೇಲೆ ಲ್ಯಾಂಗ್ವೇಜ್ ಬಾರ್ ಅಂತ ಬೇರೆ ಬಂದು ಕೂತ್ಕೊಲ್ಲತ್ತೆ! ಈ ಬ್ಲಾಗರ್ transliterationನಲ್ಲಿ ಒಂದ್ ಪದ ಸರ್ಯಾಗ್ ಬರದ್ರೆ ಇನ್ನೊಂದ್ ಬರ್ಯಲ್ಲ! ನೆನ್ನೆ ವಿಂಡೋಸ್ ೭ ಹಾಕಿದೀನಿ, ಅದಕ್ಕ್ ಮುಂಚೆ ವಿಸ್ತಾ ಇತ್ತು - ಆಗಲು same ಪ್ರಾಬ್ಲಮ್! ದಾರಿ ತೋರಿಸಿ ಪುಣ್ಯ ಕತ್ತ್ಕೊಲಿ, ಬ್ಲಾಗ್ ಬರ್ದಿಲ್ಲ ಅಂತ ಬಯ್ಯೋಕೆ ಮಾರಲ್ rights ಪಡ್ಕೊಲಿ;)
(ಇಷ್ಟು ಟೈಪ್ ಮಾಡೋಹೊತ್ತಿಗೆ ಸಾಕಾಯ್ತು! 'ಕೊಲಿ'ಗಲಿಗೆಲ್ಲಾ ಸಾರಿಗಳು!)

18 comments:

L'Étranger said...

ಯಾವ browser-ನಲ್ಲಿ ಈ ಪ್ರಾಬ್ಲಮ್?

Sree said...

ellaa - ie, firefox(i think so, windows 7 haakidmele innU install maaDill, still), opera - moorarallU same problemmu:((

ವಿ.ರಾ.ಹೆ. said...

control panelನಲ್ಲಿ ಕನ್ನಡ ಲ್ಯಾಂಗ್ವೇಜ್ ಕೀ ಬೋರ್ಡ್ ಆಯ್ಕೆ ತೆಗ್ದು ಹಾಕಿ. ಲ್ಯಾಂಗ್ವೇಜ್ ಬಾರ್ ಬರಕ್ಕಿಲ್ಲ ಆಗ. ಆಮೇಲೆ ನೀಟಾಗಿ ಬರಹ IME ಹಾಕ್ಕಂಡು ಎಂಗ್ ಬೇಕೋ ಅಂಗೆ ಕುಟ್ಗಳಿ. ಆಗ್ಲೂ ಬರ್ಲಿಲ್ಲ ಅಂದ್ರೆ ಯಾರಾದ್ರೂ ಟೆಕ್ಕಿ ಡಾಕ್ಟರ್ ಗೆ ತೋರ್ಸಿ. :-)

sunaath said...

Windows 7 Home ದಲ್ಲಿ ಕೆಲವೊಂದು ತಂತ್ರಾಂಶಗಳು install ಆಗುವದಿಲ್ಲ ಎಂದು ಓದಿದ್ದೆ. ಉದಾ: ಕೋರೆಲ್ ಡ್ರಾ ಇತ್ಯಾದಿ. ಬಹುಶಃ BRHಕ್ಕೂ ಇದೇ ಸಮಸ್ಯೆಯಾಗಿದೆಯೋ ಏನೋ?

ಸಾಗರದಾಚೆಯ ಇಂಚರ said...

ಶ್ರೀ
ನಿಮ್ಮ ಕರೆಕ್ಟ್ ಪ್ರಾಬ್ಲಮ್ ಏನು ಅಂತ ನನಗೆ ಮೇಲ್ ಮಾಡಿ
ನಾನು Solve ಮಾಡಿ ಕೊಡ್ತೀನಿ

Sree said...

@vi
kannada language keyboard en activate aagilla kaNappoo
@sunath kaka
ayyoo hangaa??:((
@sagaradaacheyavru
idE correct problemmu - nange tiLidamaTTige:)) innen details neev kELidre nange gottaagbahudashTe! mail? id' illa...

P Kalyan said...

This is must in XP...not sure about 7
http://www.baraha.com/help/kb/enabling_indian_languages.htm

P Kalyan said...
This comment has been removed by the author.
Sree said...

kalyan, windows 7 bagge illa alli...region n language tab here doesnt have the same options as in XP...
kharma:(

ಸುಪ್ತವರ್ಣ said...

ನಾನು ಸದ್ಯಕ್ಕೆ Pramukh TypePad ನ ಬಳಸ್ತಿದೀನಿ. ಇದಕ್ಕೆ firefox add-in ಕೂಡ ಇದೆ. ಸುಮ್ನೆ F12 ಒತ್ತಿದ್ರೆ ಕನ್ನಡ ಮತ್ತು ಇಂಗ್ಲಿಷ್ ಮಧ್ಯೆ switch ಆಗ್ತಾ ಇರುತ್ತೆ...in any firefox compose window...ಸಾಧ್ಯ ಆದ್ರೆ ಗೂಗಲ್ ಕೊಟ್ಟು download ಮಾಡ್ಕೊಳಿ. ಸದ್ಯದ version ನಲ್ಲಿ 'ಳ್ಳ' type ಮಾಡಲು ಸ್ವಲ್ಪ ಪ್ರಾಬ್ಲಂ ಇದೆ...ಕಂಪ್ಲೇಂಟ್ ಮಾಡಿದೀನಿ...ಯಾವಾಗ ತಿದ್ತಾರೋ ಗೊತ್ತಿಲ್ಲ.

ದಿನಕರ ಮೊಗೇರ.. said...

hhaa hhaa nanage nimma problem solve maadakke baralla... gottilla.... aadre neevu bareda reeti sakkat nagu taristu....

ಚಂದ್ರಶೇಖರ.ಕೆ said...

ನುಡಿ ಯೂನಿಕೋಡ್ ಬಳಸಿ
ತೊಂದರೆ ಏನೂ ಇಲ್ಲ
ಕನ್ನಡವನ್ನು ಚೆನ್ನಾಗಿ ಬರೆಯಬಹುದು

Pavan said...
This comment has been removed by the author.
Pavan said...

ಸರಳ ನುಡಿ ಚೆನ್ನಾಗಿದೆ. ಕೀಲಿ ಮಣೆ ವಿನ್ಯಾಸ ಕೂಡ ಇದೆ. ಸ್ವಲ್ಪ ಅಭ್ಯಾಸ ಮಾಡಿಕೊಂಡರೆ ಚೆನ್ನಾಗಿ ಬರೆಯಬಹುದು.

ವಿ.ರಾ.ಹೆ. said...

ಅಕಾ, ನಿಮ್ ತೊಂದರೆ ಪರಿಹಾರ ಅಯ್ತಾ? ಅಥವಾ ಅಯ್ಯೋ ನನ್ ಪ್ರಾಬ್ಲೆಮ್ಮೇ ಯಾರಿಗೂ ಅರ್ಥಾಗ್ತಿಲ್ವಲ್ಲ ಅಂತ ಮೂಲೆ ಹಿಡಿದು ಕೂತುಬಿಟ್ರಾ? ಸಮಸ್ಯೆ ಪರಿಹಾರ ಆಗಿದ್ರೂ ಆಗದಿದ್ರೂ ಒಂದು ಬ್ಲಾಗ್ ಬರೆದು ಹಾಕಿ ನೋಡೋಣ. :)

Sree said...

@vi
ur guess is right:( it is very very painful to type using google transliteration:( so blog bariyoke mood illa:((

ವಿ.ರಾ.ಹೆ. said...

http://type.yanthram.com/kn/

ಇದನ್ನು ಬಳಸಿ. ಬರಹದಂತೆ ಸುಲಭವಾಗಿ ಬರೀಬೋದು. transliteration ಕಿರಿಕಿರಿ ಇರಲ್ಲ.

ಇನ್ನೆರಡು ದಿನ ಟೈಮ್ ಕೊಡ್ತೀನಿ ನೋಡಿ. ಒಂದು ಪೋಸ್ಟ್ ಹಾಕ್ಬೇಕು :)

Sree said...

@vi,
thanku bro, sweet of u:) appaNe shirasaavahisi paalisiddEne:)
but its still a bit clumsy to type, save as html n then copy to blogger...matte nanna bere kelsagaLge word nalli upyOgsakke aagalla idu...