Monday, April 21, 2008

ನದಿ-ದಡ

ನದಿ ದಡ ದಡ ನದಿ

ನದಿ ನದಿ ನದಿ ದಡ

ದಡ ದಡ ನದಿ ದಡ

ಹಾರುತ್ತ ನಿಲ್ಲುತ್ತ

ನಿಲ್ಲುತ್ತ ಹಾರುತ್ತ

ಹರಿಯೋದು ನದಿಯೋ ದಡವೋ?

ನಿಲ್ಲೋ ನೆಲೆ ದಡವೋ ನದಿಯೋ?

ಉತ್ತರ ಮರೆತ ಪ್ರಶ್ನೆಗಳಲ್ಲಿ

ಗೆಲುವು ಕಳೆದಿದೆ

5 comments:

ravikumar.a said...

namaste,
" ee jeevana nadi
dhadada badi,
haaruvudu-nele nillvudu
prasnegalall nanage?,
uttaragalu:eekendare
-badukondu nithya niranthara geluvina hoorata."

danyavaadagalu inthi nimma
ravikumar.a

Anonymous said...

Shree avare...

Nadi dada.... istavayitu....

jeevana kelavomme hariyuva nadi enisidare..

ennomme tatasthavada dada ennisuvudillave...

nadiyalli haridaru geluve, dadadalliddaru nintaroo saha...

-Godavari

ನಾವಡ said...

ನದಿ ದಡ ಚೆನ್ನಾಗಿದೆ. ಬಹಳ ದಿನಗಳ ಮೇಲೆ ಪೋಸ್ಟ್ ಹಾಕಿದ್ರಿ; ಖುಶಿಯಾಯ್ತು.
ಬದುಕು ಹಾಗೇ ಹರಿಯುವ ನದಿಯಂತೆ
ನಾವೂ ನೀರಿನ ಹಾಗೆ
ನಿಲ್ಲಬಾರದು, ಹರಿಯುತ್ತಿರಲೇಬೇಕು.
ಹೀಗೇ ಹರಿಯುತ್ತಿರೋಣ.
ನೀವು ಹೀಗೇ ಹರಿಯುತ್ತಿರಿ. ಆ ಸೊಗಸನ್ನು ನಾವು ತುಂಬಿಕೊಳ್ಳುತ್ತಲೇ ಇರುತ್ತೇವೆ.
ಹೊಸ ಪೋಸ್ಟ್ ಹಾಕ್ತಾ ಇರಿ.
ನಾವಡ

ರಾಧಾಕೃಷ್ಣ ಆನೆಗುಂಡಿ. said...

ಬಾಲ್ಯ ಇಷ್ಟೊಂದು ಕಾಡಿದೆ ನಿಮಗೆ. ಆಗಿನ ನದಿ ದಡ ಆಟ....

ಈಗ ಬದುಕಿನ ಆಟ.... ನದಿ ದಡವೋ, ದಡ ನದಿಯೋ, ಪ್ರವಾಹ ಬಂದರೆ ದಡವು ನದಿಯಾಗಿರುತ್ತದೆ.

ಸುಧೇಶ್ ಶೆಟ್ಟಿ said...

ಸರಳ ಕವನ….. ಕೆರೆದಡ ಆಟವನ್ನು ನೆನಪಿಸಿತು. ನಮ್ಮೆಲ್ಲರ ಕರೆಗೆ ಓಗೊಟ್ಟು ಬ್ಲಾಗನ್ನ ಎಬ್ಬಿ ಕೂರ್ಸಿದ್ದಕ್ಕೆ ಥ್ಯಾ೦ಕ್ಸ್