iruvudellava biTTu iradudaredege tuDivude jeevana...
to leave behind what we have and long for things that are not there is life...is the rough translation of these beautiful lines of Kannada poetry by Gopalakrishna Adiga, from the popular song - 'yaava mOhana muraLi kareyito'...they sum up our lives in a way nothing else can... this constant look out called life...
ನದಿ ದಡ ಚೆನ್ನಾಗಿದೆ. ಬಹಳ ದಿನಗಳ ಮೇಲೆ ಪೋಸ್ಟ್ ಹಾಕಿದ್ರಿ; ಖುಶಿಯಾಯ್ತು. ಬದುಕು ಹಾಗೇ ಹರಿಯುವ ನದಿಯಂತೆ ನಾವೂ ನೀರಿನ ಹಾಗೆ ನಿಲ್ಲಬಾರದು, ಹರಿಯುತ್ತಿರಲೇಬೇಕು. ಹೀಗೇ ಹರಿಯುತ್ತಿರೋಣ. ನೀವು ಹೀಗೇ ಹರಿಯುತ್ತಿರಿ. ಆ ಸೊಗಸನ್ನು ನಾವು ತುಂಬಿಕೊಳ್ಳುತ್ತಲೇ ಇರುತ್ತೇವೆ. ಹೊಸ ಪೋಸ್ಟ್ ಹಾಕ್ತಾ ಇರಿ. ನಾವಡ
5 comments:
namaste,
" ee jeevana nadi
dhadada badi,
haaruvudu-nele nillvudu
prasnegalall nanage?,
uttaragalu:eekendare
-badukondu nithya niranthara geluvina hoorata."
danyavaadagalu inthi nimma
ravikumar.a
Shree avare...
Nadi dada.... istavayitu....
jeevana kelavomme hariyuva nadi enisidare..
ennomme tatasthavada dada ennisuvudillave...
nadiyalli haridaru geluve, dadadalliddaru nintaroo saha...
-Godavari
ನದಿ ದಡ ಚೆನ್ನಾಗಿದೆ. ಬಹಳ ದಿನಗಳ ಮೇಲೆ ಪೋಸ್ಟ್ ಹಾಕಿದ್ರಿ; ಖುಶಿಯಾಯ್ತು.
ಬದುಕು ಹಾಗೇ ಹರಿಯುವ ನದಿಯಂತೆ
ನಾವೂ ನೀರಿನ ಹಾಗೆ
ನಿಲ್ಲಬಾರದು, ಹರಿಯುತ್ತಿರಲೇಬೇಕು.
ಹೀಗೇ ಹರಿಯುತ್ತಿರೋಣ.
ನೀವು ಹೀಗೇ ಹರಿಯುತ್ತಿರಿ. ಆ ಸೊಗಸನ್ನು ನಾವು ತುಂಬಿಕೊಳ್ಳುತ್ತಲೇ ಇರುತ್ತೇವೆ.
ಹೊಸ ಪೋಸ್ಟ್ ಹಾಕ್ತಾ ಇರಿ.
ನಾವಡ
ಬಾಲ್ಯ ಇಷ್ಟೊಂದು ಕಾಡಿದೆ ನಿಮಗೆ. ಆಗಿನ ನದಿ ದಡ ಆಟ....
ಈಗ ಬದುಕಿನ ಆಟ.... ನದಿ ದಡವೋ, ದಡ ನದಿಯೋ, ಪ್ರವಾಹ ಬಂದರೆ ದಡವು ನದಿಯಾಗಿರುತ್ತದೆ.
ಸರಳ ಕವನ….. ಕೆರೆದಡ ಆಟವನ್ನು ನೆನಪಿಸಿತು. ನಮ್ಮೆಲ್ಲರ ಕರೆಗೆ ಓಗೊಟ್ಟು ಬ್ಲಾಗನ್ನ ಎಬ್ಬಿ ಕೂರ್ಸಿದ್ದಕ್ಕೆ ಥ್ಯಾ೦ಕ್ಸ್
Post a Comment