iruvudellava biTTu iradudaredege tuDivude jeevana...
to leave behind what we have and long for things that are not there is life...is the rough translation of these beautiful lines of Kannada poetry by Gopalakrishna Adiga, from the popular song - 'yaava mOhana muraLi kareyito'...they sum up our lives in a way nothing else can... this constant look out called life...
Sunday, July 05, 2009
ಕಳೆದ ಬೇಸಿಗೆ
ಕಳೆಯದ ಹಳೆ ಹಾಡುಗಳು ಒಂದಷ್ಟು ಹಳೆ ಮುಖಗಳು ಬೇಕಾದ್ದು - ಬೇಡದ್ದು ಕಸ-ಕಡ್ಡಿ ಉರುವಲು ಸಣ್ಣಗೆ ಬೆಂಕಿ ತಣ್ಣಗೆ ಕಳೆದ ನೀನಿರದ ಬೇಸಿಗೆಯ ಸಂಜೆಗಳು
ನಿಮ್ಮ ಬ್ಲಾಗಿನಲ್ಲಿ ಏನಾದರೂ ಹೊಸ ಪೋಸ್ಟ್ ಇರಬಹುದು ಅದೆಷ್ಟು ಭಾರಿ ಬ೦ದು ನೋಡಿದೆನೋ ನಿಮ್ಮ ಬ್ಲಾಗ್ ಅನ್ನು... ಅ೦ತೂ ತು೦ಬಾ ಸಮಯದ ಒ೦ದು ಕವನದ ಜೊತೆ ಹಿ೦ತಿರುಗಿದ್ದೀರಾ... ನಿಮ್ಮಿ೦ದ ಇನ್ನೂ ಇನ್ನೂ ಹೆಚ್ಚಿನ ಬರಹಗಳನ್ನು ನಿರೀಕ್ಷಿಸಬಹುದೇ....?
Install Add-Kannada button with ur blog. Then u can easily submit ur page to all top Kannada social bookmarking sites & u will get more traffic and visitors. Install widget from www.findindia.net
ಸಂತೋಷ್,ಗಿರಿ, ಟೀನಾ, ಮೆಚ್ಚಿದ್ದಕ್ಕೆ ಧನ್ಯವಾದಗಳು:) ಸುಧೇಶ್, ಬರೀಬೇಕು ಅಂದ್ಕೊತೀನಿ, ಆದ್ರೆ ಒಂದಲ್ಲಾ ಒಂದು ಕೆಲ್ಸ ಇರತ್ತೆ...ಬ್ಲಾಗಿಂಗ್ ಸ್ವಲ್ಪ ಸುಲಭವಾಗಿ ಹಿಂದೆ ಹೊರ್ಟೋಗತ್ತೆ!:p ಇಷ್ಟೆಲ್ಲಾ ಸೋಮಾರಿತನ ಮಾಡಿದ್ರೂ ನನ್ನ ಬ್ಲಾಗ್ ಓದ್ತಿರೋದಕ್ಕೆ ಥ್ಯಾಂಕ್ಸು!:)
10 comments:
ನೀನಿರದ ಬೇಸಿಗೆಯ ಸಂಜೆಗಳು - very nice poem.
ನಿಮ್ಮ ಬ್ಲಾಗಿನಲ್ಲಿ ಏನಾದರೂ ಹೊಸ ಪೋಸ್ಟ್ ಇರಬಹುದು ಅದೆಷ್ಟು ಭಾರಿ ಬ೦ದು ನೋಡಿದೆನೋ ನಿಮ್ಮ ಬ್ಲಾಗ್ ಅನ್ನು... ಅ೦ತೂ ತು೦ಬಾ ಸಮಯದ ಒ೦ದು ಕವನದ ಜೊತೆ ಹಿ೦ತಿರುಗಿದ್ದೀರಾ... ನಿಮ್ಮಿ೦ದ ಇನ್ನೂ ಇನ್ನೂ ಹೆಚ್ಚಿನ ಬರಹಗಳನ್ನು ನಿರೀಕ್ಷಿಸಬಹುದೇ....?
ಹಾ ಶ್ರೀ!!
ನಾನೇ ಬರ್ದಿದೀನೋ ಏನೊ ಅನ್ನಿಸಿಬಿಡ್ತು. ಜಸ್ಟ್ ಲವ್ಡ್ ದಿ ಮೂಡ್.
ಶ್ರೀ...,
ವಾವ್... ಎರಡು ಸಾಲುಗಳಲ್ಲಿ ಅದೆಷ್ಟು ಭಾವಗಳನ್ನು ಮೊಗೆದು ಕೊಟ್ಟಿದ್ದೀರಿ...
ಧನ್ಯವಾದಗಳು,
-ಗಿರಿ
Install Add-Kannada button with ur blog. Then u can easily submit ur page to all top Kannada social bookmarking sites & u will get more traffic and visitors.
Install widget from www.findindia.net
ಸಂತೋಷ್,ಗಿರಿ, ಟೀನಾ, ಮೆಚ್ಚಿದ್ದಕ್ಕೆ ಧನ್ಯವಾದಗಳು:)
ಸುಧೇಶ್, ಬರೀಬೇಕು ಅಂದ್ಕೊತೀನಿ, ಆದ್ರೆ ಒಂದಲ್ಲಾ ಒಂದು ಕೆಲ್ಸ ಇರತ್ತೆ...ಬ್ಲಾಗಿಂಗ್ ಸ್ವಲ್ಪ ಸುಲಭವಾಗಿ ಹಿಂದೆ ಹೊರ್ಟೋಗತ್ತೆ!:p ಇಷ್ಟೆಲ್ಲಾ ಸೋಮಾರಿತನ ಮಾಡಿದ್ರೂ ನನ್ನ ಬ್ಲಾಗ್ ಓದ್ತಿರೋದಕ್ಕೆ ಥ್ಯಾಂಕ್ಸು!:)
ತುಂಬಾ ಚೆನ್ನಾಗಿದೆ .. :)
:) chennagide saalugaLu...
Superb Sree ....sakkhatthaagide.
manassige hatthiravaagide.
Superb Sree...touched my heart...aaah!
Post a Comment