Sunday, July 05, 2009

ಕಳೆದ ಬೇಸಿಗೆ

ಕಳೆಯದ ಹಳೆ ಹಾಡುಗಳು
ಒಂದಷ್ಟು ಹಳೆ ಮುಖಗಳು
ಬೇಕಾದ್ದು - ಬೇಡದ್ದು
ಕಸ-ಕಡ್ಡಿ ಉರುವಲು
ಸಣ್ಣಗೆ ಬೆಂಕಿ
ತಣ್ಣಗೆ ಕಳೆದ
ನೀನಿರದ ಬೇಸಿಗೆಯ ಸಂಜೆಗಳು


10 comments:

Santy said...

ನೀನಿರದ ಬೇಸಿಗೆಯ ಸಂಜೆಗಳು - very nice poem.

ಸುಧೇಶ್ ಶೆಟ್ಟಿ said...

ನಿಮ್ಮ ಬ್ಲಾಗಿನಲ್ಲಿ ಏನಾದರೂ ಹೊಸ ಪೋಸ್ಟ್ ಇರಬಹುದು ಅದೆಷ್ಟು ಭಾರಿ ಬ೦ದು ನೋಡಿದೆನೋ ನಿಮ್ಮ ಬ್ಲಾಗ್ ಅನ್ನು... ಅ೦ತೂ ತು೦ಬಾ ಸಮಯದ ಒ೦ದು ಕವನದ ಜೊತೆ ಹಿ೦ತಿರುಗಿದ್ದೀರಾ... ನಿಮ್ಮಿ೦ದ ಇನ್ನೂ ಇನ್ನೂ ಹೆಚ್ಚಿನ ಬರಹಗಳನ್ನು ನಿರೀಕ್ಷಿಸಬಹುದೇ....?

Tina said...

ಹಾ ಶ್ರೀ!!
ನಾನೇ ಬರ್ದಿದೀನೋ ಏನೊ ಅನ್ನಿಸಿಬಿಡ್ತು. ಜಸ್ಟ್ ಲವ್ಡ್ ದಿ ಮೂಡ್.

ಗಿರಿ said...

ಶ್ರೀ...,
ವಾವ್... ಎರಡು ಸಾಲುಗಳಲ್ಲಿ ಅದೆಷ್ಟು ಭಾವಗಳನ್ನು ಮೊಗೆದು ಕೊಟ್ಟಿದ್ದೀರಿ...

ಧನ್ಯವಾದಗಳು,
-ಗಿರಿ

Arun said...

Install Add-Kannada button with ur blog. Then u can easily submit ur page to all top Kannada social bookmarking sites & u will get more traffic and visitors.
Install widget from www.findindia.net

Sree said...

ಸಂತೋಷ್,ಗಿರಿ, ಟೀನಾ, ಮೆಚ್ಚಿದ್ದಕ್ಕೆ ಧನ್ಯವಾದಗಳು:)
ಸುಧೇಶ್, ಬರೀಬೇಕು ಅಂದ್ಕೊತೀನಿ, ಆದ್ರೆ ಒಂದಲ್ಲಾ ಒಂದು ಕೆಲ್ಸ ಇರತ್ತೆ...ಬ್ಲಾಗಿಂಗ್ ಸ್ವಲ್ಪ ಸುಲಭವಾಗಿ ಹಿಂದೆ ಹೊರ್ಟೋಗತ್ತೆ!:p ಇಷ್ಟೆಲ್ಲಾ ಸೋಮಾರಿತನ ಮಾಡಿದ್ರೂ ನನ್ನ ಬ್ಲಾಗ್‌ ಓದ್ತಿರೋದಕ್ಕೆ ಥ್ಯಾಂಕ್ಸು!:)

Ranjita said...

ತುಂಬಾ ಚೆನ್ನಾಗಿದೆ .. :)

Sri said...

:) chennagide saalugaLu...

Hemaaz said...

Superb Sree ....sakkhatthaagide.

manassige hatthiravaagide.

Hemaaz said...

Superb Sree...touched my heart...aaah!