ಸುಮ್ಮನೆ ಕಣ್ಣರಳಸಿ ನಡೆದು ಹೋಗ್ತಿರೋವಾಗ ಎಲ್ಲೋ ಯಾವುದೋ ತಂತಿ ಮಿಡಿದು ನಮ್ಮನ್ನ ಸೆಳೆದುಬಿಡೋದು ಯಾಕೋ... ಎಲ್ಲಿ ಹೋಗುತ್ತೆ ಅಂತ ತಿಳಿಯದೆಯು ಆ ಮಿಡಿತಕ್ಕೊಂದು ಪ್ರತಿಮಿಡಿತವಾಗಿ ಆ ಹಾದಿ ಹಿಡಿಯಹೊರಡೋದು ಯಾವ ಮಾಯೆಯೋ? ಬುದ್ಧಿ? ಭಾವ? ಮನಸ್ಸು? ನಮ್ಮ ಮಿಡಿತಗಳಿಗೆ ಪ್ರತಿಮಿಡಿತವೊಂದನ್ನು ಮನದ ಮೂಲೆಯಲ್ಲೆಲ್ಲೋ ನಮಗರಿವಿಲ್ಲದೆಯು ಅರಸುತ್ತಿರೋದು ಸ್ವಾರ್ಥನಾ? ಎಲ್ಲೋ ಅಂಥದ್ದೊಂದು ಕೇಳಿಸಿತೇನೋ ಅನ್ನೋ ಭಾವದಲ್ಲಿ ಕಣ್ಣುಮುಚ್ಚಿ ಆ ದಿಕ್ಕಿಗೆ ಓಡೋ ಅಷ್ಟು ಮೈಮರೆವು ಸ್ವಾರ್ಥಕ್ಕೆ ಸಾಧ್ಯವಾ?
ತರ್ಕಕ್ಕೆ ಮೀರಿದ ಭಾವದಲ್ಲಿ ಹಿಡಿದೊಂದು ಶ್ರುತಿಗೆ, ಮಿಡಿದೊಂದು ಹೊಸ ತಂತಿಗೆ ಒಂದು ಹಾಡು...
P.S.,: yU, mU ಎಲ್ಲ ಹೆಂಗ್ರಪ್ಪಾ ಬರಿಯೋದು? ಯಾರಾದ್ರು ದಯವಿಟ್ಟು ಸರೀಗೆ ಹೇಳ್ಕೊಡಿ... confuseಆಗಿಎಲ್ಲಾ yUಗಳ ಬಾಲ ಈ postನಲ್ಲಿ ಕತ್ತರಿಸ್ಬಿಟ್ಟಿದೀನಿ!
13 comments:
Yavudara bagge bardideera antha gothaglilla.
I'm envious of the way you can think in Kannada and put it in poetic, yet comprehensible words. I often dream of becoming a Kannada playwright. Unfortunately, I find it near impossible to put my English and probably Anglicized/Americanized thought process to decent words in Kannada.
Any pointers? Any Kannada theater group where I can pick up this skill?
Sree, idu ena...enu arthgolla...loosu..bega break the ice :)
ತರ್ಕಕ್ಕೆ ಮೀರಿದ ಭಾವದಲ್ಲಿ ಮಿಡಿದ ತಂತಿ ನನಗೂ ಅರ್ಥವಾಗಲಿಲ್ಲ... ಸ್ಪಲ್ಪ ಬಿಡಿಸಿ ಹೇಳಿ.. ನಿಮ್ಮ ಪ್ರತಿಕ್ರಿಯೆ ಕಾಯುತ್ತಿರುತ್ತೇವೆ..
Install this to fix your 'moo' problem. :)
http://www.microsoft.com/downloads/details.aspx?familyid=3fa7cdd1-506b-4ca0-bd47-b338e337a527&displaylang=en&displaylang=en#Overview
ADU HEGE NUMGU NANGU ONDE THARA ANSATTO!! :)
WELCOME BACK...
- SHREE
ಶ್ರೀಮಾತಾ,
ಗುಪ್ತಗಾಮಿನಿಯಾಗಿ ಹೃದಯಗಳು ತೇಲಿ ಪ್ರೇಮ ತೀರ್ಥದಲ್ಲಿ ಮಿಂದು...ಅದ್ಭುತ ಸಾಲು.
ಯಾವ ಜನ್ಮದ ಮೈತ್ರಿ ಅಂತಾ ಹಾಡು ಇಲ್ಲಿಂದ ಬರ್ತಾ ಇದೆ ಅಂದರೆ......:)
bandu commentisidavrigella dhanyavaadagaLu
rags, :D
sushruta, thanks for the help:)
shiv, :)
its fine.
sUper maga !! bhaavanegaLanna, aalochanegaLanna tumba chennagi 'link'asteeya :)
ತುಂಬಾ ಚೆನ್ನಾಗಿದೆ. ಸದ್ಯದಲ್ಲೇ ಇನ್ನೊಂದು ಬರೆಯುತ್ತೀರಿ ಎ೦ದು ಆಶಿಸುತ್ತಾ ..
ಅನಾಮಿಕ
Im ashamed to say this but being a kannadiga tis really hard for me to read this!
I mean Im not used to reading kannada on the net, maybe i shud get used to reading ur blog more often! :)
-Jeevy
chennagidhe sree.... innu bareyuthiri....keep it up....
Post a Comment