tag:blogger.com,1999:blog-20917065.post6516074320772655111..comments2023-10-25T15:20:25.652+05:30Comments on ಇರುವುದೆಲ್ಲವ ಬಿಟ್ಟು...(iruvudellavabittu...): ನಮ್ಮ ಮೆಚ್ಚಿನ ಬ್ಲಾಗುಗಳಲ್ಲಿ ಹೊಸ ಪೋಸ್ಟುಗಳಿವೆಯಾ? : ಗೂಗಲ್ ರೀಡರ್ ಬಗ್ಗೆ ಪುಟ್ಟ ಪರಿಚಯSreehttp://www.blogger.com/profile/17769955193753066109noreply@blogger.comBlogger27125tag:blogger.com,1999:blog-20917065.post-47864145829841510882008-08-24T01:10:00.000+05:302008-08-24T01:10:00.000+05:30ಹಾ, ಜಿತೇಂದ್ರ, ನೋಡಿ ಸಬ್ಸ್ಕ್ರೈಬಿಸಿದೆ, ಸ್ಪಂದನೆಗೆ ಧನ್ಯ...ಹಾ, ಜಿತೇಂದ್ರ, ನೋಡಿ ಸಬ್ಸ್ಕ್ರೈಬಿಸಿದೆ, ಸ್ಪಂದನೆಗೆ ಧನ್ಯವಾದಗಳು! ಖುಷಿಯಾಯ್ತು:) ಈಗ ಕೆಂಡಸಂಪಿಗೆಯ ಯಾವ ಲೇಖನವನ್ನೂ ತಪ್ಪಿಸೋದಿಲ್ಲ:)Sreehttps://www.blogger.com/profile/17769955193753066109noreply@blogger.comtag:blogger.com,1999:blog-20917065.post-44572840430074173902008-07-22T16:54:00.000+05:302008-07-22T16:54:00.000+05:30ಶ್ರೀ,`ಕೆಂಡಸಂಪಿಗೆಗೆ ಹೊಸ ಅವತಾರದಲ್ಲಿ feed enable ಮಾಡಿ...ಶ್ರೀ,

`ಕೆಂಡಸಂಪಿಗೆಗೆ ಹೊಸ ಅವತಾರದಲ್ಲಿ feed enable ಮಾಡಿಲ್ಲ' ಎಂಬ ನಿಮ್ಮ ದೂರಿಗೆ ನಾವು ಸ್ಪಂದಿಸಿದ್ದೇವೆ.

ಕೆಂಡಸಂಪಿಗೆಯಲ್ಲಿ ಈಗ ಈ ಸಮಸ್ಯೆ ಇಲ್ಲ.its corrected now. ಹೆಚ್ಚಿನ ಮಾಹಿತಿಗೆ-

feed://www.kendasampige.com/rss/feed.xml

-ಜಿತೇಂದ್ರ. ಕೆಂಡಸಂಪಿಗೆUnknownhttps://www.blogger.com/profile/15049195057912215530noreply@blogger.comtag:blogger.com,1999:blog-20917065.post-25299772589032652532008-06-22T17:34:00.000+05:302008-06-22T17:34:00.000+05:30ನೂರುಕನಸಿನ ಶ್ರೀ,ವರ್ಡ್ಪ್ರೆಸ್ಸಿನ ಕುಕಿ ನನ್ನನ್ನ ಶ್ರೀ ಅ...ನೂರುಕನಸಿನ ಶ್ರೀ,
ವರ್ಡ್ಪ್ರೆಸ್ಸಿನ ಕುಕಿ ನನ್ನನ್ನ ಶ್ರೀ ಅಂತಲೇ ನೆನಪಿಟ್ಟುಕೊಂಡುಬಿಟ್ಟಿದೆ, ಅದಿಕ್ಕೇ ಈ ಪ್ರಾಬ್ಲಂ!:P ಇರ್ಲಿ ಈ ವಿಷ್ಯದ್ ಜಗಳ ಬೇರೆ ಬ್ಲಾಗುಗಳಲ್ಲಿ ಮಾಡಿಕೊಳ್ಳೋಣ;) ನಿಮ್ಮ ಸ್ವಾರಸ್ಯಕರ ಅನುಭವ ಇನ್ನೂ ಬಂದಹಾಗಿಲ್ಲ!!

ಮನಸ್ವಿ, ಕನಸು,
ಹೀಗೇಸುಮ್ನೆಗೆ ಸ್ವಾಗತ:)

ಪ್ರಮೋದ್, ಸುಧೇಶ್,
ಎಲ್ಲಾ ನನ್ನ್ ಸ್ವಾರ್ಥ:)) ರೀಡರ್ ಉಪಯೋಗಿಸಿ ನಾನ್ ಬರೆದಾಗ ನೀವೆಲ್ಲ ಓದ್ಲಿ ಅಂತ:))

ಚೇತನಾ, ಮನಸ್ವಿನಿ, ಅಮರ, ಟೀನಾ,
ನಿಮ್ಮ Sreehttps://www.blogger.com/profile/17769955193753066109noreply@blogger.comtag:blogger.com,1999:blog-20917065.post-60459546255548710472008-06-17T19:07:00.000+05:302008-06-17T19:07:00.000+05:30ಶ್ರೀಈಈಈಈಈಈಈಈಈಎಲ್ಲಿದೀಈಈಈಈಈರಾಆಆಆಆಆಆಆಆಆಆಆಆಆ?????ಬೇಏಏಏ...ಶ್ರೀಈಈಈಈಈಈಈಈಈ
ಎಲ್ಲಿದೀಈಈಈಈಈರಾಆಆಆಆಆಆಆಆಆಆಆಆಆ?????
ಬೇಏಏಏಏಏಏಗ ಬರೀಈಈಈಈರೀಈಈಈಈಈ
ಆಯ್ತಾಆಆಆಆಆಆಆಆಆಆಆಆಆಆಆಆಆ?????

ನಾನೂಊಊಊಊ
ಟೀಈಈಈಈಈನಾಆಆಆಆಆಆಆಆ....Tinahttps://www.blogger.com/profile/16926921908509451620noreply@blogger.comtag:blogger.com,1999:blog-20917065.post-74582930476539466442008-06-08T06:53:00.000+05:302008-06-08T06:53:00.000+05:30ತು೦ಬಾ ಮಾಹಿತಿಪೂರ್ಣ ಬರಹ ಶ್ರಿ ಮಾತಾ ಅವರೆ.ನಿಮ್ಮ ಬ್ಲಾಗ್ ...ತು೦ಬಾ ಮಾಹಿತಿಪೂರ್ಣ ಬರಹ ಶ್ರಿ ಮಾತಾ ಅವರೆ.
ನಿಮ್ಮ ಬ್ಲಾಗ್ ಗೆ ಯಾವುದಾದರೂ ಹೊಸ ಬರಹ ಬ೦ದಿದೆಯೋ ಎ೦ದು ನಾನು ಅಗಾಗ್ಗೆ ಎಡತಾಕುವುದು ಇನ್ನು ಮೇಲಾದರೂ ತಪ್ಪುತ್ತದೆ.ಸುಧೇಶ್ ಶೆಟ್ಟಿhttps://www.blogger.com/profile/14141732832993213649noreply@blogger.comtag:blogger.com,1999:blog-20917065.post-10288393392861851372008-06-04T14:16:00.000+05:302008-06-04T14:16:00.000+05:30ಕಾಣೆಯಾದವರ ಬಗ್ಗೆ ಪ್ರಕಟಣೆ???ಬ್ಲಾಗಿನ ಒನರ್ ಅವರು ಒಂದು ತ...ಕಾಣೆಯಾದವರ ಬಗ್ಗೆ ಪ್ರಕಟಣೆ???

ಬ್ಲಾಗಿನ ಒನರ್ ಅವರು ಒಂದು ತಿಂಗಳಿಂದ ಈ ಬ್ಲಾಗಿನಿಂದ ಕಾಣೆಯಾದಿದ್ದಾರೆ :P ..."ಇರುವುದೆಲ್ಲ ಬಿಟ್ಟು" ಅಂತ ಬ್ಲಾಗನ್ನು ಬಿಟ್ಟು ಹೋಗಿದ್ದಾರೊ, ಇನ್ನೂ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ....

ಗಲ್ಲಕ್ಕೆ ಕೈ ಒತ್ತಿ ಎತ್ತಲೊ ನೋಡುತ್ತ ಹಲವಾರು ಬ್ಲಾಗುಗಳಲ್ಲಿ ಕಾಣಿಸಿಕೊಳ್ಳುವ ಇವರನ್ನು ಹುಡುಕಿ ಇಲ್ಲಿಗೆ ಕಳುಹಿಸಬೇಕಾಗಿ ಕಳಕಳಿಯ ವಿನಂತಿ.. :D
-ಅಮರಅಮರhttps://www.blogger.com/profile/00873581815725673669noreply@blogger.comtag:blogger.com,1999:blog-20917065.post-38577289866319177742008-06-03T17:58:00.000+05:302008-06-03T17:58:00.000+05:30Dear blogger,On the occasion of 8th year celebrati...Dear blogger,

On the occasion of 8th year celebration of Kannada saahithya.

com we are arranging one day seminar at Christ college.

As seats are limited interested participants are requested to

register at below link.

Please note Registration is compulsory to attend the seminar.

If time permits informal bloggers meet will be held at the sameವಿವೇಕ್ ಶಂಕರ್https://www.blogger.com/profile/04031194941784705570noreply@blogger.comtag:blogger.com,1999:blog-20917065.post-79936857701452386962008-06-02T16:39:00.000+05:302008-06-02T16:39:00.000+05:30ನನ್ಗೆ ಗೂಗಲ್ ರೀಡರ್ ಬಗ್ಗೆ ಗೊತ್ತಿರ್ಲಿಲ್ಲಾ!ಧನ್ಯವಾದಗಳು....ನನ್ಗೆ ಗೂಗಲ್ ರೀಡರ್ ಬಗ್ಗೆ ಗೊತ್ತಿರ್ಲಿಲ್ಲಾ!
ಧನ್ಯವಾದಗಳು.Pramod P Thttps://www.blogger.com/profile/13283133805817629922noreply@blogger.comtag:blogger.com,1999:blog-20917065.post-75160107089200891702008-05-28T15:03:00.000+05:302008-05-28T15:03:00.000+05:30Registration- Seminar on the occasion of kannadasa...Registration- Seminar on the occasion of kannadasaahithya.com

8th year Celebration

Dear shreemata,

On the occasion of 8th year celebration of Kannada saahithya.

com we are arranging one day seminar at Christ college.

As seats are limited interested participants are requested to

register at below link.

Please note Registration ಅರೇಹಳ್ಳಿ ರವಿhttps://www.blogger.com/profile/02110263843995623986noreply@blogger.comtag:blogger.com,1999:blog-20917065.post-87200504575270523612008-05-27T23:06:00.000+05:302008-05-27T23:06:00.000+05:30Google Reader-ge ಕೆಲಸ ಕೊಡಿ. ಹೊಸ post ಬರಲಿ ಬೇಗ.Google Reader-ge ಕೆಲಸ ಕೊಡಿ.
ಹೊಸ post ಬರಲಿ ಬೇಗ.ಮನಸ್ವಿನಿhttps://www.blogger.com/profile/07867088385656824818noreply@blogger.comtag:blogger.com,1999:blog-20917065.post-48342974544654434502008-05-24T23:05:00.000+05:302008-05-24T23:05:00.000+05:30Adare, nanna mechchina blog nalli bahaLa dinadinda...Adare,
nanna mechchina blog nalli bahaLa dinadinda hosa posTE ilvalla!? :)
:(chetanahttps://www.blogger.com/profile/11040055183125776268noreply@blogger.comtag:blogger.com,1999:blog-20917065.post-29810217877917926212008-05-23T13:14:00.000+05:302008-05-23T13:14:00.000+05:30thanks sree....thanks sree....ಕನಸುhttps://www.blogger.com/profile/14116087581184956838noreply@blogger.comtag:blogger.com,1999:blog-20917065.post-27146307038839243292008-05-19T18:27:00.000+05:302008-05-19T18:27:00.000+05:301.ನೀವು Firefox ಉಪಯೋಗಿಸ್ತಾ ಇದ್ರೆ, ಈ ಕೆಳಗಿನ ಲಿ೦ಕು ಉಪ...1.ನೀವು Firefox ಉಪಯೋಗಿಸ್ತಾ ಇದ್ರೆ, ಈ ಕೆಳಗಿನ ಲಿ೦ಕು ಉಪಯೋಗಿಸಿ. https://addons.mozilla.org/en-US/firefox/addon/748
"add to Firefox" ಮೇಲೆ ಕ್ಲಿಕ್ಕಿಸಿ
2.ಆಮೇಲೆ http://userscripts.org/scripts/show/8782 ತೆರೆದು, ಬಲತುದಿಯ ಲಿ೦ಕು "install this" ಅನ್ನು ಕ್ಲಿಕ್ಕಿಸಿ.
ನಿಮ್ಮ google.com/reader ಬಣ್ಣ ಬಣ್ಣದ ಲಿ೦ಕುಗಳಿ೦ದ ಕ೦ಗೊಳಿಸುತ್ತದೆ.
ಬೇರೆ ಬೇರೆ ಲಿ೦ಕು ಅ೦ದ್ರೆ ಬೇರೆ ಬೇರೆ ಬಣ್ಣ.Pramodhttps://www.blogger.com/profile/13709651235702587491noreply@blogger.comtag:blogger.com,1999:blog-20917065.post-11595510314205819802008-05-18T13:57:00.000+05:302008-05-18T13:57:00.000+05:30ತುಂಬಾ ಉಪಯುಕ್ತ ಮಾಹಿತಿ ಒದಗಿಸಿದ್ದೀರಿ.. ದನ್ಯವಾದಗಳು..ತುಂಬಾ ಉಪಯುಕ್ತ ಮಾಹಿತಿ ಒದಗಿಸಿದ್ದೀರಿ.. ದನ್ಯವಾದಗಳು..ಮನಸ್ವಿhttps://www.blogger.com/profile/02203905911897082821noreply@blogger.comtag:blogger.com,1999:blog-20917065.post-9813657893870938592008-05-07T11:06:00.000+05:302008-05-07T11:06:00.000+05:30ಮಾಹಿತಿಗಾಗಿ ಧನ್ಯವಾದ, ಅದ್ಯಾಕೋ ನಂಗೂ ಗೂಗಲ್ ರೀಡರಿಗೂ ಆಗಿ...ಮಾಹಿತಿಗಾಗಿ ಧನ್ಯವಾದ, ಅದ್ಯಾಕೋ ನಂಗೂ ಗೂಗಲ್ ರೀಡರಿಗೂ ಆಗಿಬರುವುದಿಲ್ಲವಾದ ಕಾರಣ, ಇಲ್ಲಿವರೆಗೆ ತಲೆಕೆಡಿಸಿಕೊಂಡಿರಲಿಲ್ಲ, ಇನ್ನು ಮುಂದೆಯಾದರೂ ತಲೆಕೆಡಿಸಿಕೊಳ್ಳುವುದು ಸಾಧ್ಯವೇ ಅಂತ ನೋಡುತ್ತೇನೆ..!
ಮತ್ತೆ ಪೂರ್ತಿ ಹೆಸರು ಹೇಳಿದುದದರ ಬಗ್ಗೆ - ಛೆ, ಮೊದಲೆಲ್ಲ ನಾನು ಶ್ರೀ ಅಂತ ಹಾಕ್ತಾ ಇದ್ದೆ, ನೀವು sree ಅಂತ ಹಾಕ್ತಾ ಇದ್ರಿ, ಹಾಗಾಗಿ ನನಗೆ ಏನೂ ಕನ್ಫೂಶನ್ ಇರಲಿಲ್ಲ, ಆದ್ರೆ ಇತ್ತೀಚೆಗೆ ನೀವೂ ಶ್ರೀ ಅಂತ ಹಾಕಲು ಶುರು ಮಾಡಿ ನನಗೆ ಎಲ್ಲಾದರೂ wordpress ಬ್ಲಾಗುಗಳಲ್ಲಿ ನಿಮ್ಮShreehttps://www.blogger.com/profile/11541927845221428283noreply@blogger.comtag:blogger.com,1999:blog-20917065.post-46878647339527447782008-05-07T00:04:00.000+05:302008-05-07T00:04:00.000+05:30ಅಮರಕಂಪ್ಲೇಂಟಲ್ಲಪ್ಪಾ, ಅವ್ರು ನನ್ನ ಪೋಸ್ಟಿಗೆ ಸ್ಫೂರ್ತಿ:P...ಅಮರ
ಕಂಪ್ಲೇಂಟಲ್ಲಪ್ಪಾ, ಅವ್ರು ನನ್ನ ಪೋಸ್ಟಿಗೆ ಸ್ಫೂರ್ತಿ:P

ಮನಸ್ವಿನಿ,
ಥ್ಯಾಂಕ್ಸಿಗೊಂದು ಥ್ಯಾಂಕ್ಸು:))

ಯಜ್ಞೇಶ್, ಸುಶ್ರುತ,
ಥ್ಯಾಂಕ್ಸು, ಸುಶ್ರುತ, ಪಾರ್ಟಿ ಯಾರ್ ಕೊಡಿಸ್ಬೇಕು? ಹೀಗೆಸುಮ್ನೆಯ ಓದುಗರಾ?;p

ಶ್ರೀ(ನೂರುಕನಸಿನವ್ರು;) ) ಜಿ-ಮೈಲ್ ಚೆಕ್ ಮಾಡುವಾಗೊಮ್ಮೆ ಹಂಗೇ ರೀಡರ್ ಟ್ಯಾಬ್ ಕ್ಲಿಕ್ಕಿಸಿ, ಸುಲಭವಾಗಿ ಯಾವ್ದು ಅಪ್ಡೇಟ್ ಆಗಿದೆ ಅಂತ ಗೊತ್ತಾಗುತ್ತೆ. ಮತ್ತೆ ನಾನೂ ಪೋಸ್ಟುಗಳನ್ನ ರೀಡರಿನಲ್ಲಿ ಓದಲ್ಲ. ಅದನ್ನ Sreehttps://www.blogger.com/profile/17769955193753066109noreply@blogger.comtag:blogger.com,1999:blog-20917065.post-36154235082140733322008-05-06T18:01:00.000+05:302008-05-06T18:01:00.000+05:30ಶ್ರೀಮಾತಾ,ಗೂಗಲ್ ರೀಡರ್-ಗೆ ನಾನು ಸಬ್ಸ್ಕ್ರೈಬ್ ಆಗಿದ್ದೇನೆ...ಶ್ರೀಮಾತಾ,
ಗೂಗಲ್ ರೀಡರ್-ಗೆ ನಾನು ಸಬ್ಸ್ಕ್ರೈಬ್ ಆಗಿದ್ದೇನೆ. ನಾನು ವಿಸಿಟ್ ಮಾಡುವ ಎಲ್ಲಾ ಬ್ಲಾಗುಗಳೂ ಅದರಲ್ಲಿವೆ. ಆದರೆ ನನ್ನ ತೊಂದರೆಯೆಂದರೆ, ನನಗೆ ಗೂಗಲ್ ರೀಡರಿಗೆ ಹೋಗಲಿಕ್ಕೇ ಸಮಯ ಸಿಗುವುದಿಲ್ಲ... :( ಹಾಗಾಗಿ ನಾನು ಯಾವಾಗಲಾದರೊಮ್ಮೆ ವಿಸಿಟ್ ಕೊಟ್ಟಾಗಲೇ ಬ್ಲಾಗುಗಳು ಅಪ್ಡೇಟ್ ಆಗುವುದು ಗೊತ್ತಾಗುತ್ತದೆ.
ಇಷ್ಟು ಮಾತ್ರವಲ್ಲ, ಗೂಗಲ್ ರೀಡರಿನಲ್ಲಿ ಬ್ಲಾಗ್ ಓದುವುದಕ್ಕಿಂತ ನನಗೆ ಆಯಾ ಬ್ಲಾಗಿಗೆ ಹೋಗಿ ಓದುವುದೇ ಹೆಚ್ಚು ಇಷ್ಟ. ಯಾಕೆಂದರೆ ಅದರಲ್ಲೊಂದು ಪರ್ಸನಲೈಸ್ಡ್ Shreehttps://www.blogger.com/profile/11541927845221428283noreply@blogger.comtag:blogger.com,1999:blog-20917065.post-32793548567977912632008-05-06T16:19:00.000+05:302008-05-06T16:19:00.000+05:30ಇಕಾ, ಇಲ್ಲೊಂದು ಟೂಲ್ ಇದೆ: ಇದನ್ನ ನಮ್ ಬ್ಲಾಗಲ್ಲಿ ಹಾಕ್ಕೊ...ಇಕಾ, ಇಲ್ಲೊಂದು ಟೂಲ್ ಇದೆ: ಇದನ್ನ ನಮ್ ಬ್ಲಾಗಲ್ಲಿ ಹಾಕ್ಕೊಂಡ್ರೆ, ನಮ್ ಬ್ಲಾಗ್ ಅಪ್ಡೇಟ್ ಆದಾಗ್ಲೆಲ್ಲ ಈಮೇಲ್ ನೋಟಿಫಿಕೇಶನ್ ಬರ್ಬೇಕು ಅನ್ನೋರು, ಈ ಬಾಕ್ಸಲ್ಲಿ ತಮ್ ಐಡಿ ಎಂಟರ್ ಮಾಡಿ ರಿಜಿಸ್ಟರ್ ಮಾಡ್ಬೇಕು. ಆಮೇಲೆ ತಂತಾನೇ ಅವ್ರಿಗೆ ಅಪ್ಡೇಟ್ ನೋಟಿಫಿಕೇಶನ್ ಹೋಗತ್ತೆ.

http://www.blogarithm.com/getSticker.html

(ಕಷ್ಟ ಪಟ್ಟು ಹುಡ್ಕಿದೀನ್ರೀ, ಪಾರ್ಟಿ ಕೊಡಿಸ್ಬೇಕು ನೀವೂ..!)Sushrutha Dodderihttps://www.blogger.com/profile/02746636622217120028noreply@blogger.comtag:blogger.com,1999:blog-20917065.post-7459992628874009152008-05-06T14:29:00.000+05:302008-05-06T14:29:00.000+05:30ಶ್ರೀ ಅವರೇ,ಮಾಹಿತಿಗಾಗಿ ಧನ್ಯವಾದಗಳು.http://www.bloglin...ಶ್ರೀ ಅವರೇ,

ಮಾಹಿತಿಗಾಗಿ ಧನ್ಯವಾದಗಳು.

http://www.bloglines.com/ ನಲ್ಲಿಯೂ ಸಹ ನಾವು ನಮಗಿಷ್ಟವಾದವುಗಳನ್ನು ಸೇರಿಸಿಕೊಳ್ಳಬಹುದು. ಹೊಸ ಮಾಹಿತಿಗಳು ಬೇಗ ತಿಳಿಯುತ್ತದೆ. ಬಹಳ ದಿನಗಳಿಂದ ನಾನು ಇದನ್ನು ಉಪಯೋಗಿಸ್ತಾಯಿದೀನಿ.ಯಜ್ಞೇಶ್ (yajnesh)https://www.blogger.com/profile/12455182448496532519noreply@blogger.comtag:blogger.com,1999:blog-20917065.post-49453735782835317042008-05-05T20:36:00.000+05:302008-05-05T20:36:00.000+05:30Thanks ಶ್ರೀ.Thanks ಶ್ರೀ.ಮನಸ್ವಿನಿhttps://www.blogger.com/profile/07867088385656824818noreply@blogger.comtag:blogger.com,1999:blog-20917065.post-74780738644870597782008-05-05T17:11:00.000+05:302008-05-05T17:11:00.000+05:30ಶ್ರೀ ಅವರೇ .......... ಮತ್ತೆರಡು ಶ್ರೀಗಳ ಬಗ್ಗೆ ಕಂಪ್ಲೆಂ...ಶ್ರೀ ಅವರೇ .......... ಮತ್ತೆರಡು ಶ್ರೀಗಳ ಬಗ್ಗೆ ಕಂಪ್ಲೆಂಟು ಮಾಡಿಯೆ ....... ಬರಹ ಶುರು ಮಾಡಿದ್ದಿರಾ :D
ಗೂಗಲ್ ಅವರು ದಿನಕ್ಕೊಂದು ಹೊಸ ಹೊಸ ಟೂಲ್ಗಳನ್ನ ತರುತ್ತಿದ್ದಾರೆ... ನಮ್ಮಲ್ಲಿ ಎಷ್ಟೋಂದು ಮಂದಿಗೆ ಅದರ ಬಗ್ಗೆ ತಿಳಿದಿಲ್ಲ ... ಒಳ್ಳೇದಾಯ್ತು ನೀವು ಬರೆದದ್ದು ..... ಈ ಲಿಂಕ್ ನೋಡಿ http://www.google.co.in/moviesಅಮರhttps://www.blogger.com/profile/00873581815725673669noreply@blogger.comtag:blogger.com,1999:blog-20917065.post-55446267877823874262008-05-05T17:09:00.000+05:302008-05-05T17:09:00.000+05:30This comment has been removed by the author.ಅಮರhttps://www.blogger.com/profile/00873581815725673669noreply@blogger.comtag:blogger.com,1999:blog-20917065.post-65188765855351799262008-05-05T08:16:00.000+05:302008-05-05T08:16:00.000+05:30ಹೌದ್ ಕಣ್ರೀ.. ನಾನು ಬಹಳ ದಿನದಿಂದ ಗೂಗಲ್ ರೀಡರ್ ಉಪಯೋಗಿಸ್...ಹೌದ್ ಕಣ್ರೀ.. ನಾನು ಬಹಳ ದಿನದಿಂದ ಗೂಗಲ್ ರೀಡರ್ ಉಪಯೋಗಿಸ್ತಾ ಇದೀನಿ. infact ನಿಮ್ಮ ಈ ಬರಹವನ್ನೂ ಸಹ ಆರ ಮೂಲಕವೇ ಓದಿದ್ದು..Karthik CShttps://www.blogger.com/profile/09717295839734576250noreply@blogger.comtag:blogger.com,1999:blog-20917065.post-40144802539550220022008-05-04T17:34:00.000+05:302008-05-04T17:34:00.000+05:30ಹರೀಶ್,ಓಹ್ ನಿಮ್ಮ ಪೋಸ್ಟ್ ನೋಡಿರಲಿಲ್ಲ...ಹಿಂದೆ ಫೀಡ್ಬರ್...ಹರೀಶ್,
ಓಹ್ ನಿಮ್ಮ ಪೋಸ್ಟ್ ನೋಡಿರಲಿಲ್ಲ...ಹಿಂದೆ ಫೀಡ್ಬರ್ನರ್ ಉಪಯೋಗಿಸೋಕೆ ಹೋಗಿ ತಲೆಕೆಡ್ಸ್ಕೊಂಡಿದ್ದೆ! ಸದ್ಯ ರೀಡರ್ ಬಂತು!:)
ಗುರು,
ಹಾ, sharing ಇಲ್ಲಿ ಸುಲಭ...
ಶ್ರೀನಿಧಿ,
ನಾನು ಅನಾದಿಕಾಲದಲ್ಲೇ ನಿಮ್ಮ ಬ್ಲಾಗಿಗೆ ಸಬ್ಸ್ಕ್ರೈಬಿಸಿದ್ದೀನಿ ಸಾರ್:)ಇಷ್ಟರ್ ಮೇಲೆ ಒಂದು ಅಪ್ಡೇಟ್ ಮೈಲ್ ಬಂದ್ರೆ ನನ್ನ್ ಇನ್ಬಾಕ್ಸೇನೂ ಕೊಚ್ಚಿಹೋಗಲ್ಲ, so its ur call;)) ನನ್ನ ಸೋಮಾರಿತನಕ್ಕೆ ನಾನು ಬರೆಯೋದೇ ಹೆಚ್ಚು, ಬರೆದಿದ್ದೀನಿ ನೋಡಿ ಅಂತ ಹೇಳೋಕೆ ಮೈಲ್ Sreehttps://www.blogger.com/profile/17769955193753066109noreply@blogger.comtag:blogger.com,1999:blog-20917065.post-89085286998761017162008-05-04T17:23:00.000+05:302008-05-04T17:23:00.000+05:30:)!ಅಲ್ಲಾ, ಇದರರ್ಥ, ಮೇಲ್ ಕಳ್ಸೋದು ಬೇಡ ಅಂತ್ಲಾ?:) ನಾನು ...:)!
ಅಲ್ಲಾ, ಇದರರ್ಥ, ಮೇಲ್ ಕಳ್ಸೋದು ಬೇಡ ಅಂತ್ಲಾ?:) ನಾನು ರೀಡರ್ ಉಪಯೋಗಿಸೋಕೆ ಅನಾದಿ ಕಾಲದಲ್ಲೇ ಶುರು ಮಾಡಿದ್ದೇನೆ.. :)ಶ್ರೀನಿಧಿ.ಡಿ.ಎಸ್https://www.blogger.com/profile/02351602960951872057noreply@blogger.com