tag:blogger.com,1999:blog-20917065.post5525383902446899551..comments2023-10-25T15:20:25.652+05:30Comments on ಇರುವುದೆಲ್ಲವ ಬಿಟ್ಟು...(iruvudellavabittu...): ’ಲವ್ ನೋಟ್’ಗಳುSreehttp://www.blogger.com/profile/17769955193753066109noreply@blogger.comBlogger19125tag:blogger.com,1999:blog-20917065.post-63747048233819854562008-08-06T09:27:00.000+05:302008-08-06T09:27:00.000+05:30hoovinda hoovige haaruva dumbigeinsecticidena bhay...hoovinda hoovige haaruva dumbige
insecticidena bhayave??
oorinda oorige haaruva hakkige
sarahaddina parive?Adarshhttps://www.blogger.com/profile/13565785493216408612noreply@blogger.comtag:blogger.com,1999:blog-20917065.post-36038942802437286742008-07-28T14:07:00.000+05:302008-07-28T14:07:00.000+05:30ಅಯ್ಯೋ! ಪರಾಗಸ್ಪರ್ಶವೇ ತನ್ನ ಜೀವನದ ಪರಮಗುರಿ ಅಂತ ನಂಬಿಕೊಂ...ಅಯ್ಯೋ! ಪರಾಗಸ್ಪರ್ಶವೇ ತನ್ನ ಜೀವನದ ಪರಮಗುರಿ ಅಂತ ನಂಬಿಕೊಂಡಿರೋ ಪಾಪದ ದುಂಬಿಗೆ ಇನ್ಸೆಕ್ಟಿಸೈಡ್ (ಅದೂ ಹೊಸಾದು!) ಇಟ್ಟಿರುವಾಗ ಕನಿಕರ/ಸಿಂಪತಿ ಬೇಕೇಬೇಕಪ್ಪ! :)

ವೆಲ್ಕಂ ಬ್ಯಾಕುSusheel Sandeephttps://www.blogger.com/profile/14510482113986319486noreply@blogger.comtag:blogger.com,1999:blog-20917065.post-19680039065561289392008-07-26T01:19:00.000+05:302008-07-26T01:19:00.000+05:30ರವೀ,ಹ್ಹೆ ಹ್ಹೆ ಮರೆಯಲ್ಲಿ ಒಂದು ತಿಂಗ್ಳು ಕೂತಿದ್ದೆ, ಯಾರೂ...ರವೀ,
ಹ್ಹೆ ಹ್ಹೆ ಮರೆಯಲ್ಲಿ ಒಂದು ತಿಂಗ್ಳು ಕೂತಿದ್ದೆ, ಯಾರೂ ಆರತಿ ಮಾಡೋಕೇ ಬರಲಿಲ್ಲ! ಸದ್ಯ ಮಂಗಳಾರತೀನೂ ಮಾಡ್ಲಿಲ್ಲ ಅನ್ನಿ:))

ಸುಶ್ರುತ,
ಏನ್ ಹಂಗಂದ್ರೆ?:P

ಸುಶೀಲ್, ಆದರ್ಶ್
ಹುಡುಗ್ರಿಗೆಲ್ಲಾ ದುಂಬಿಯ ಮೇಲೇ ಕನಿಕರ!! ಏನ್ ಹುಡುಗ್ರೋ!!

ವೇಣುವಿನೋದ್
:P :D

ಜೋಮನ್, ಸುನಾಥ ಕಾಕಾ,ಕಿರಣ್, ಮನಸ್ವಿ, ಶ್ರೀನಿಧಿ, ಶಾಂತಲಾ
ಥ್ಯಾಂಕ್ಸು, ನೀವೆಲ್ಲಾ ಹಿಂಗೇ ಹೇಳ್ತೀರ ಅಂತ ಗೊತ್ತಿತ್ತು:p

ಸುಧೇಶ್, ಅಮರ, Sreehttps://www.blogger.com/profile/17769955193753066109noreply@blogger.comtag:blogger.com,1999:blog-20917065.post-29998123837423034192008-07-23T19:25:00.000+05:302008-07-23T19:25:00.000+05:30ಹಾಡೋದ ನಿಲ್ಲಿಸಿದ್ರೆ ಕನಸೆಲ್ಲಿ ಬಿಕರಿಯಾಗುತ್ವೆ?ಅಂದ ಹಾಗೆ...ಹಾಡೋದ ನಿಲ್ಲಿಸಿದ್ರೆ ಕನಸೆಲ್ಲಿ ಬಿಕರಿಯಾಗುತ್ವೆ?
ಅಂದ ಹಾಗೆ ನೀವ್ಯಾಕೆ ನೋಟ್ಸ್ ಮಾಡೋದ್ ನಿಲ್ಸಿದ್ದು. ಒಂದು ತಿಂಗಳಾಯ್ತಲ್ಲ.ಸಿಮ್ಮಾhttps://www.blogger.com/profile/14787756872983052669noreply@blogger.comtag:blogger.com,1999:blog-20917065.post-22990776739818950262008-07-23T11:35:00.000+05:302008-07-23T11:35:00.000+05:30abbaba adbhuta !!! yellinda bantu e idea,yaarige e...abbaba adbhuta !!! yellinda bantu e idea,
yaarige ee message,yaru aa dumbi paapaAdarshhttps://www.blogger.com/profile/13565785493216408612noreply@blogger.comtag:blogger.com,1999:blog-20917065.post-74690758895504252052008-07-10T15:32:00.000+05:302008-07-10T15:32:00.000+05:30ನೋಟ್ ಕಳೆದೇ.. ಹೋಗಿದೆಯಲ್ರಿ.....ನೋಟ್ ಕಳೆದೇ.. ಹೋಗಿದೆಯಲ್ರಿ.....dineshhttps://www.blogger.com/profile/05847539529928243934noreply@blogger.comtag:blogger.com,1999:blog-20917065.post-72685939039729328572008-07-05T13:27:00.000+05:302008-07-05T13:27:00.000+05:30ಬದುಕು ಕಾವ್ಯಕ್ಕಿಂತ ದೊಡ್ಡದು ಅಂತಾರೆ.ನೀವು ಇಲ್ಲಿ ಬರೆದಿರ...ಬದುಕು ಕಾವ್ಯಕ್ಕಿಂತ ದೊಡ್ಡದು ಅಂತಾರೆ.
ನೀವು ಇಲ್ಲಿ ಬರೆದಿರುವವು ಕವಿತೆಯ ನೆನಪದಲ್ಲಿ ಬದುಕಿನಲ್ಲಿ ಎಲ್ಲೋ ಕೈಜಾರಿ ಹೋಗಬಹುದಾದ ಸೂಕ್ಷ್ಮ ಕ್ಷಣಗಳು. ಹಪಹಪಿಕೆಗಳು..
ಕವಿತೆ ತುಂಬಾ ಎಷ್ಟೊಂದು ಚಿತ್ರಗಳಿವೆ ನೋಡಿ. ಪುಟ್ಟ ಮನೆ, ಅರಳು ಹೂ, ಫೈಲು, ವಾರದ ರಜೆ, ಜೊತೆಗಾರ...
ಅಭಿವ್ಯಕ್ತಿ ನಿಮ್ಮದು, ಗ್ರಹಿಕೆ ನಮ್ಮದು..

ಕನಸು ಮಾರುವ ಚೆಲುವ ಹಾಡ ನಿಲ್ಲಿಸಬೇಡ
ನಿಲ್ಲಿಸೋ ಪ್ಲ್ಯಾನ್ ಇದ್ರೆ ಹಾಡೋಕೇ ಹೋಗಬೇಡ!
ಈ ಸಾಲುಗಳು ಇಷ್ಟವಾದವು...:-)Anonymoushttps://www.blogger.com/profile/09823821239924853940noreply@blogger.comtag:blogger.com,1999:blog-20917065.post-68038554054904131842008-07-01T01:43:00.000+05:302008-07-01T01:43:00.000+05:30sree...ಎಲ್ಲ ಸಾಲುಗಳೂ ಸೂಪರು....ಇಷ್ಟವಾದ್ವು :)sree...
ಎಲ್ಲ ಸಾಲುಗಳೂ ಸೂಪರು....ಇಷ್ಟವಾದ್ವು :)ಶಾಂತಲಾ ಭಂಡಿ (ಸನ್ನಿಧಿ)https://www.blogger.com/profile/00119083151368093886noreply@blogger.comtag:blogger.com,1999:blog-20917065.post-10554555247583216932008-06-30T20:26:00.000+05:302008-06-30T20:26:00.000+05:30ಒಂದಷ್ಟು ಸೋಮಾರಿತನನ ಪಕ್ಕಕ್ಕಿಟ್ಟು(ದಾನ ಮಾಡಿಯಾದ್ರು) ನೀವ...ಒಂದಷ್ಟು ಸೋಮಾರಿತನನ ಪಕ್ಕಕ್ಕಿಟ್ಟು(ದಾನ ಮಾಡಿಯಾದ್ರು) ನೀವು ಬರಿಯಂಗಾಗಲಿ ಜಲ್ದಿ :)ಇದು ನಮ್ಮ ಹಾರೈಕೆ.
-ಅಮರಅಮರhttps://www.blogger.com/profile/00873581815725673669noreply@blogger.comtag:blogger.com,1999:blog-20917065.post-10207029027124970632008-06-29T20:06:00.000+05:302008-06-29T20:06:00.000+05:30ohohohoho! bharjari sarjari:) maja ide kanri! cute...ohohohoho! bharjari sarjari:) maja ide kanri! cute lines!ಶ್ರೀನಿಧಿ.ಡಿ.ಎಸ್https://www.blogger.com/profile/02351602960951872057noreply@blogger.comtag:blogger.com,1999:blog-20917065.post-29014628632512522152008-06-28T16:58:00.000+05:302008-06-28T16:58:00.000+05:30ಇದನ್ನ ಕವನ ಅ೦ತ ಖ೦ಡಿತಾ ಕರೆಯೋದಿಲ್ಲ. ಆದರೆ ಈ ಕವನ (?) ಮನ...ಇದನ್ನ ಕವನ ಅ೦ತ ಖ೦ಡಿತಾ ಕರೆಯೋದಿಲ್ಲ. ಆದರೆ ಈ ಕವನ (?) ಮನಸ್ಸಿಗೆ ಖುಷಿ ಕೊಟ್ಟಿದ್ದ೦ತೂ ತು೦ಬಾ ಸತ್ಯ.
ಅ೦ದ ಹಾಗೆ ನೀವು ಯಾಕೆ ಬರಹಗಳನ್ನು ಬರೆಯದೇ ನಮ್ಮನ್ನು ಸತಾಯಿಸ್ತೀರಾ?ಸುಧೇಶ್ ಶೆಟ್ಟಿhttps://www.blogger.com/profile/14141732832993213649noreply@blogger.comtag:blogger.com,1999:blog-20917065.post-32431427317822397552008-06-27T16:21:00.000+05:302008-06-27T16:21:00.000+05:30ಚನ್ನಾಗಿ ಬರೆದಿದ್ದೀರ ಅದಕ್ಕೆ ಚನ್ನಾಗಿದೆ ಅಂತ ಹೇಳಲೇಬೇಕಾಗ...ಚನ್ನಾಗಿ ಬರೆದಿದ್ದೀರ ಅದಕ್ಕೆ ಚನ್ನಾಗಿದೆ ಅಂತ ಹೇಳಲೇಬೇಕಾಗಿದೆ.ಮನಸ್ವಿhttps://www.blogger.com/profile/02203905911897082821noreply@blogger.comtag:blogger.com,1999:blog-20917065.post-46569475207209607232008-06-25T10:51:00.000+05:302008-06-25T10:51:00.000+05:30too cool, too goodtoo cool, too goodkirankatekarhttps://www.blogger.com/profile/17259919633149179289noreply@blogger.comtag:blogger.com,1999:blog-20917065.post-19158682364352607972008-06-25T00:18:00.000+05:302008-06-25T00:18:00.000+05:30ತುಂಬಾssss ಚೆನ್ನಾಗಿವೆ. ಇಲ್ಲಾಂತ ಯಾಕ್ ತಿಳ್ಕೋತೀರಿ?ತುಂಬಾssss ಚೆನ್ನಾಗಿವೆ. ಇಲ್ಲಾಂತ ಯಾಕ್ ತಿಳ್ಕೋತೀರಿ?sunaathhttps://www.blogger.com/profile/13386371953472087631noreply@blogger.comtag:blogger.com,1999:blog-20917065.post-65614002375442382522008-06-23T17:58:00.000+05:302008-06-23T17:58:00.000+05:30ಹೂವಿಂದ ಹೂವಿಗೆ ಹಾರುವ ದುಂಬಿ*ಹೊಸ ಇನ್ಸೆಕ್ಟಿಸೈಡ್ ತಂದಿಟ್...ಹೂವಿಂದ ಹೂವಿಗೆ ಹಾರುವ ದುಂಬಿ*
ಹೊಸ ಇನ್ಸೆಕ್ಟಿಸೈಡ್ ತಂದಿಟ್ಟಿದೀನಿ....

hahahahaha...just wonderful....VENU VINODhttps://www.blogger.com/profile/00511786802748024839noreply@blogger.comtag:blogger.com,1999:blog-20917065.post-9061199810614053862008-06-23T16:20:00.000+05:302008-06-23T16:20:00.000+05:30ಮೇಲಿನ ಕವಿತೆಗಿಂತ ಕೆಳಗಿನ ಸಾಲುಗಳೇ ಇಷ್ಟವಾದ್ದರಿಂದ ಅವು ಚ...ಮೇಲಿನ ಕವಿತೆಗಿಂತ ಕೆಳಗಿನ ಸಾಲುಗಳೇ ಇಷ್ಟವಾದ್ದರಿಂದ ಅವು ಚೆನ್ನಾಗಿವೆ ಅನ್ನದೆ ಇರಲು ಆಗಲಿಲ್ಲ, ಚೆನ್ನಾಗಿದೆ.
ಬರೆಯುತ್ತಿರಿ.

ಧನ್ಯವಾದಗಳು.

ಜೋಮನ್.jomon varghesehttps://www.blogger.com/profile/02100095143974254301noreply@blogger.comtag:blogger.com,1999:blog-20917065.post-88474929826416409782008-06-23T15:29:00.000+05:302008-06-23T15:29:00.000+05:30pApada duMbige hosA insecticide kAytide annO viShA...pApada duMbige hosA insecticide kAytide annO viShAdada aMtya!! che paapa :P

innaShTu baravaNige baraliSusheel Sandeephttps://www.blogger.com/profile/14510482113986319486noreply@blogger.comtag:blogger.com,1999:blog-20917065.post-21838141511512573572008-06-23T09:36:00.000+05:302008-06-23T09:36:00.000+05:30Enu life's happeningaa? ;)hm hmm hmmm.. :)Enu life's happeningaa? ;)
hm hmm hmmm.. :)Sushrutha Dodderihttps://www.blogger.com/profile/02746636622217120028noreply@blogger.comtag:blogger.com,1999:blog-20917065.post-21990444266979361812008-06-23T02:07:00.000+05:302008-06-23T02:07:00.000+05:30ಅರೆರೆ ಏಲ್ಲೋಗಿದ್ದ್ರೀ ಇಷ್ಟ್ ದಿನ...? ಇಂಥ ನವಿಲುಗರಿಗಳನ್...ಅರೆರೆ ಏಲ್ಲೋಗಿದ್ದ್ರೀ ಇಷ್ಟ್ ದಿನ...? ಇಂಥ ನವಿಲುಗರಿಗಳನ್ನು ಅದೆಲ್ಲಿ ಹೆಕ್ಕಿ ತಂದಿರಿ? ಮೂಲಕವಿಗಳನ್ನು ಮೂಲೆಗೆ ಸರಿಸುವಷ್ಟು ಚನ್ನಾಗಿವೆ. ಇರಲಿ ಬಹಳ ದಿನಗಳ ಮೇಲೆ ಕಾಣಿಸಿಕೊಂಡರೆ ದೃಷ್ಟಿ ತೆಗೀಬೇಕಾಗುತ್ತೆ! ಸ್ವಲ್ಪ ಮರೆಯಲ್ಲಿರಿ, ಆರತಿ ಮಾಡಲು ಜನ ಕಾಯ್ತಿದ್ದಾರೆ.ಅರೇಹಳ್ಳಿ ರವಿhttps://www.blogger.com/profile/02110263843995623986noreply@blogger.com